ಮೊಬೈಲ್: 9449826085
8277197722
ಮನೆಯನ್ನು ಕರ್ನಾಟಕದ ಯಾವ ಭಾಗದಲ್ಲಾದರೂ ಕಟ್ಟಬಹುದು ಅತಿಯಾದ ಮಳೆಯ ಪ್ರದೇಶಗಳಾದ ಆಗುಂಬೆ ಹಾಗೂ ಕೊಟ್ಟಿಗೆಹಾರದಲ್ಲಿ ಮಾಡಿದ್ದೇವೆ ಹಾಗೂ ಕರಾವಳಿ ಭಾಗಗಳಾದ ಮಂಗಳೂರು ಉಡುಪಿ ಮುರುಡೇಶ್ವರ ಹೊನ್ನಾವರ ಮಾಡಿದ್ದೇವೆ ಈ ಮನೆಯನ್ನು ಕಪ್ಪು ಮಣ್ಣಿನಲ್ಲಿ ಸಹ ಮಾಡಬಹುದು ಈ ಮನೆಯನ್ನು 900 ಚದರ ಅಡಿ ಕಟ್ಟುವಂಥ ಮನೆಯನ್ನು ಕೇವಲ 650 ಅಡಿ ಜಾಗದಲ್ಲಿ ಕಟ್ಟಬಹುದು ಇಟ್ಟಿಗೆ ಗೋಡೆಗಳಿಗಿಂತ ತೆಳುವಾದ ಗೋಡೆ ಇರುವುದರಿಂದ ಇದರೊಳಗೆ ಕಬ್ಬಿಣದ ಸರಳಗಳು ಇರುವುದರಿಂದ ಗಟ್ಟಿಯಾಗಿರುತ್ತದೆ ನಿಮ್ಮ ಜಾಗದಲ್ಲಿ ನಿರ್ಮಾಣದ ಸಮಯ ಕೇವಲ ಮೂರರಿಂದ ನಾಲ್ಕು ದಿವಸಗಳಾಗಿರುತ್ತದೆ ಎಲ್ಲಾ ತರದ ಗಾಳಿ ಹಾಗೂ ಮಳೆಯಿಂದ ಇದು ರಕ್ಷಿಸಲ್ಪಡುತ್ತದೆ ಹಾಗೂ ಈ ಮನೆಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸ್ಥಳಾಂತರಿಸಬಹುದು ಭೂಕಂಪದಿಂದ ರಕ್ಷಿಸಲ್ಪಡುತ್ತದೆ ಸುಲಭವಾಗಿ ಈ ಮನೆ ಸಂಜೆ ಸಮಯದಲ್ಲಿ ತಂಪಾಗಿರುತ್ತದೆ ಮಾಮೂಲಿ ಕಟ್ಟಿಸಿರುವಂಥ ಮನೆಗಳು ರಾತ್ರಿ ಹೊತ್ತಲ್ಲೂ ಬಿಸಿಯಾಗಿರುತ್ತದೆ ಮುಖ್ಯವಾಗಿ ಹಣ ಮತ್ತು ಸಮಯ ಎರಡು ಉಳಿತಾಯವಾಗುತ್ತದೆ ಡಬಲ್ ಬೆಡ್ರೂಮ್ ಮನೆಯನ್ನು ಮಾಮೂಲಿಯಾಗಿ 20 ರಿಂದ 22 ಲಕ್ಷಗಳು ಬೇಕಾಗುವುದು ಇದು ಕೇವಲ ಆರೂವರೆ ಇಂದ 7 ಲಕ್ಷಗಳಿಗೆ ಮುಗಿಯುತ್ತದೆ ಈ ಮನೆಯನ್ನು ನಾವು 2005ನೇ ಇಸವಿಯಿಂದ ಸ್ಟಾರ್ಟ್ ಮಾಡಿದ್ದೇವೆ ಇಲ್ಲಿಯ ತನಕ ಯಾವುದೇ ಸಮಸ್ಯೆಗಳು ನಮಗೆ ಕಂಡು ಬಂದಿಲ್ಲ ಇದನ್ನು ನಿಮ್ಮ ಊರಿನ ಸಮೀಪದಲ್ಲಿರುವಂಥ ಮನೆಗಳನ್ನು ಪ್ರತ್ಯಕ್ಷವಾಗಿ ನೋಡಬಹುದು ನಿಮ್ಮ ಊರು ಯಾವುದೇ ಎಂದು ಆಧಾರಿತವಾಗಿ ಹೇಳಬಹುದು ಆಗ ಅಲ್ಲಿ ಹೋಗಿ ನೋಡಬಹುದು ನಾವು ಮನೆಯನ್ನು ಗೋಡೆ ಹಾಗೂ ಕಿಟಕಿ ಬಾಗಿಲು ಮಾಡನ್ನು (roof) ಮಾಡಿಕೊಡುತ್ತೇವೆ. ನೀವು ಮಾಮೂಲಿ ಟೆಂಟಿಗೆ ಹಾಕುವ ಹಾಗೆ ಫ್ಲ್ಯಾಟ್ ಫಾರ್ಮ್ ಮಾಡಿಕೊಡಬೇಕು ನಂತರ ನಾವು ಮನೆಯನ್ನು ನಿರ್ಮಿಸಿ ಕೊಡುತ್ತೇವ, ಬಣ್ಣ ಫ್ಲೋರಿಂಗ್ ಎಲೆಕ್ಟ್ರಿಕಲ್ ಪ್ಲಂಬಿಂಗ್ ಕೆಲಸ ನಡೆಯುವ ಸಮಯದಲ್ಲಿ ಕರೆಂಟು ಕೆಲಸಗಾರರಿಗೆ ವಸತಿ ವ್ಯವಸ್ಥೆ ಮಾಡಿಕೊಡಬೇಕು ಆಹಾರದೊಂದಿಗೆ (ರೇಷನ್ ಕೊಟ್ಟರೆ ಅವರೇ ಮಾಡಿಕೊಳ್ಳುವರು ) ನಾವು ಸಾಮಾನ್ಯವಾಗಿ ತೋಟದ ಮನೆ, ಕಾವಲುಗಾರನ ಮನೆ, ಉಗ್ರಾಣ, ಸ್ನಾನದ ಮನೆಗಳು, ಕೆಲಸಗಾರರ ಮನೆಗಳು, ಗೆಸ್ಟ್ ಹೌಸ್ ಹಾಗೂ ಹೋಂ ಸ್ಟೇ ಗಳಿಗೆ ಮನೆಗಳು, ಹಾಗೂ ಮನೆ ಮೇಲೆ ಮಾಡಿಕೊಡಲಾಗುವುದು, ಶಾಲೆಗಳು ಹಾಗೂ ಕಾಲೇಜುಗಳನ್ನು ಟ್ರೈನಿಂಗ್ ಸೆಂಟರ್ ಗಳನ್ನು ಮಾಡಿದ್ದೇವೆ ಕರ್ನಾಟಕದ 28 ಜಿಲ್ಲೆಗಳಲ್ಲಿ ನಾವು ಮಾಡಿದ್ದೇವೆ
ಉನ್ನತಿ ಏಕೋ ಫ್ರೆಂಡ್ಲಿ ಟೆಕ್ನಾಲಜಿ
ಕಡಬಗೆರೆ ಸಂಗಮೇಶ್ವರಪೇಟೆ
ಅಂಚೆ577136
ಚಿಕ್ಕಮಗಳೂರು ತಾಲೂಕು
ಚಿಕ್ಕಮಗಳೂರು ಜಿಲ್ಲೆ
ಮೊಬೈಲ್: 9449826085
8277197722
When you call to Unnathi Eco Friendly Technology please don’t forget to mention v-ads4all.com website to get some discounts from this.
ASK for Help and Donations
Astrology
Bikes
Business
Cars
Education
Fashion
Food and Restaurants
Furniture
Handicraft
Health
Hobbies
Home Appliances
Properties
Vehicles 






































