Aarya Shankar Guruji Kriya Yoga Healing Master
Mob: 9538696662
6364776252
ಶ್ರೀ ಮಹಾ ಅವತಾರ್ ಬಾಬಾಜಿ ಅಧ್ಯಾತ್ಮಿಕ ಧ್ಯಾನ ತರಬೇತಿ ಮತ್ತು ಹೀಲಿಂಗ್ ಕೇಂದ್ರ
Sri Maha Avatar Babaji Spiritual Meditation Training & Heeling Center
** *ಭಕ್ತಿ ಆತ್ಮಧ್ಯಾನ ಸಂದೇಶ* * *
ಮಾಟ, ಮಂತ್ರ,ಬಾನಾಮತಿ,ವಾಮಾಚಾರ, ದುಷ್ಟ ಶಕ್ತಿ ಪ್ರಯೋಗವನ್ನು ಯಾರ ಮೇಲೆ ಮಾಡಬೇಡಿ. ಕರ್ಮ ಯಾರನ್ನು ಬಿಡುವದಿಲ್ಲಾ ಆ ಕರ್ಮ ನಿಮಗೆ ನಿಮ್ಮ ಕುಟುಂಬಕ್ಕೆ ವಾಪಾಸ್ ಹಿಂದೇತಿರುಗಿ ಬರುತ್ತೆ ಯಚರ. ಒಳ್ಳೇದು ಮಾಡಿಲ್ಲಾ ಅಂದ್ರು ಪರವಾಗಿಲ್ಲಾ ಆದ್ರೆ ಯಾರಿಗು ಕೆಟ್ಟದನ್ನು ಬಯಸಬೇಡಿ ಕೆಟ್ಟದನ್ನು ಮಾಡಬೇಡಿ.
ಕ್ಷಮಿಸುವ ಗುಣವನ್ನು ನಿನಲ್ಲಿ ಬೆಳಸಿ ಅವರನ್ನು ಕ್ಷಮಿಸಿಬಿಡು.
ಭಕ್ತಿ ಯಂಬ ಆತ್ಮ ಜ್ಯೋತಿಯನ್ನು ನಿನಲ್ಲಿ ಬೆಳೆಸು.
, ಆ ಪರಮಾತ್ಮ ನಿನ್ನ ಒಳಗಡೆ ಇದ್ದಾನೆ, ಭಕ್ತಿ,ನಂಬಿಕೆ,ಶ್ರದ್ಯೆ ಧರ್ಮ ದಿಂದ ಆರಾದಿಸು ಆ ಪರಮಾತ್ಮನೇ ನಿನಲ್ಲೂ ನನಲ್ಲೂ ಯಲ್ಲಾರಲ್ಲೂ ಆತ್ಮವೇ ಜೀವಾತ್ಮ ಪರಮಾತ್ಮನ ಸ್ವರೂಪ.
ಭಕ್ತಿ ಇಂದ ಹೇಳಿ
ಜೈ ಶ್ರೀರಾಮ್ ಜೈ ಮಾರುತಿ.
*** Bhakti Atma Dhyana Sandesha ***
Do not perform black magic, witchcraft, sorcery, or use evil powers on anyone.
Karma spares no one. That karma will come back to you and your family, beware.
Even if you cannot do good to others, it is okay, but do not wish bad for anyone and do not do bad to anyone.
Cultivate the quality of forgiveness within you and forgive them.
Cultivate the soul-light called Bhakti (devotion) within you.
That Supreme Soul is inside you, worship Him with devotion, faith, trust, and righteousness. That Supreme Soul is in you, in me, and in everyone — the Soul itself is the form of Jivatma and Paramatma.
Say with devotion —
*Jai Shri Ram, Jai Maruti.
ಜೀವನದಲ್ಲಿ ಒಬ್ಬ ಮನುಷ್ಯ 2 ಬಾರಿ ತನ್ನನ್ನು ತಾನೇ ಅಳೆದು ತೂಗುತ್ತಾನೆ . ಒಂದು ಆಂತರಿಕವಾಗಿ ಮತ್ತೊಂದು ಬಾಹ್ಯವಾಗಿ . ಆಂತರಿಕ ದೃಷ್ಟಿ ಓರ್ವ ಮನುಷ್ಯನನ್ನ ಬದಲಿಸುವಷ್ಟು ಬಾಹ್ಯನೋಟ ಆವರಿಸಲಾರದು . ಹೀಗೆ ಆಂತರಿಕವಾಗಿ ಹುಡುಕಾಟ ನಡೆಸಿದ ಕೆಲವರು ಮಹಾನ್ ಸಾಧನೆ ಮಾಡಿಬಿಟ್ಟಿದ್ದಾರೆ . ಅಂಥಹ ಪುಣ್ಯಾತ್ಮರಲ್ಲಿ ಒಬ್ಬರು ಇವತ್ತಿನ ಸಂಚಿಕೆಯ ಮುಖ್ಯ ಅತಿಥಿಗಳು .
ಆರ್ಯ ಶಂಕರ ಗುರೂಜಿ , ದೇವರಲ್ಲೇ ನಂಬಿಕೆಯಿಲ್ಲದವರು ಮಹಾವತಾರ್ ಬಾಬಾರನ್ನೇ ದರ್ಶಿಸಿಕೊಂಡು , ಅವರ ಮಾರ್ಗದರ್ಶನದಂತೆ ಆಧ್ಯಾತ್ಮಿ ಸಾಧನೆ ಮಾಡಿ , ಸುಮಾರು 12ವರ್ಷಗಳಿಂದ ನಿರಂತರವಾಗಿ ಕ್ರಿಯಾ ಕುಂಡಲಿನಿ ಯೋಗವನ್ನ ಅಂತರ್ಗತ ಮಾಡಿಕೊಂಡು , ಇದೀಗ ಬಾಬಾರವರ ಆಜ್ಞೆಯಂತೆ ಜನಸಾಮಾನ್ಯರಿಗೆ ಕ್ರಿಯಾ ಕುಂಡಲಿನಿಯ ಮೂಲಕ ಜನಸೇವೆ ಮಾಡಲು ಮುನ್ನುಡಿ ಇಟ್ಟಿದ್ದಾರೆ . ಓರ್ವ ಮನುಷ್ಯ ಎಂಥದ್ದೆ ಸಮಸ್ಯೆಯಿದ್ದರು ನೂರಕ್ಕೆ ನೂರರಷ್ಟು ಪ್ರತಿಶತ ಪರಿಹಾರ ಮಾಡುತ್ತಾರೆ .
ತಮ್ಮ ಕಣ್ಣನ್ನ ಕಳೆದುಕೊಂಡಿದ್ದರು ಅಂತರ್ ಚಕ್ಷುವನ್ನ ಸಿದ್ದಿಸಿಕೊಂಡಿರುವ ಆರ್ಯಶಂಕರ ಗುರೂಜಿಯವರು , ಇದೀಗ ಜನರ ಸೇವೆಗಾಗಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ .
When you call to Guruji please mention V-ads4all.com website name to get some discounts from this
Astrology
Business
Cars
Fashion
Food and Restaurants
Furniture
Handicraft
Properties
Vehicles 




















